ನಿಮ್ಮ ಕಡತದ ಚಲನವಲನದ ವಾಹಿನಿಯನ್ನು ಶೋಧಿಸಲು ಕನ್ನಡದ ಅಕ್ಷರಗಳನ್ನು ಬಳಸಿ ಅಥವಾ ನಿಮ್ಮ ಕಡತದ ಗಣಕೀಕೃತ ಸಂಖ್ಯೆಯನ್ನು ಉಪಯೋಗಿಸಿ.
REFRESH
ಕಡತದ ಚಲನವಲನ ವಾಹಿನಿ
ನಿಮಗೆ ಕಡತದ ಗಣಕಯಂತ್ರ ಸಂಖ್ಯೆ ಗೊತ್ತಿದೆಯೇ?
File No
ಹೌದು
ಇಲ್ಲ
1) ನಿಮ್ಮ ಕಡತದ ಅಥವಾ ಅರ್ಜಿಯ ಚಲನವಲನವನ್ನು ತಿಳಿದುಕ್ಕೊಳ್ಳಲು, ನಿಮ್ಮ ಹೆಸರಿನ ಅಥವಾ ಊರಿನ ಅಥವಾ ವಿಷಯದ, ಕೆಲವು ಅಕ್ಷರಗಳನ್ನು ಈ ಮೇಲೆ ತೋರುವ ಬಾಕ್ಸ್ನಲ್ಲಿ ಕನ್ನಡದಲ್ಲಿ ನಮೂದಿಸಿ ಶೋಧವನ್ನು ಕ್ಲಿಕ್ ಮಾಡಿ. 2) ಕನ್ನಡದಲ್ಲಿ ಟೈಪ್ ಮಾಡಲು ಕೆಳಗೆ ತೋರುವ ಕನ್ನಡ ಬಾಕ್ಸನ್ನು ಕ್ಲಿಕ್ ಮಾಡಿ. 3) ಈಗ Google ಬಾಕ್ಸ್ ಓಪನ್ ಆಗುತ್ತದ. ಅಲ್ಲೆ ನಿಮಗೆ ಬೇಕಾಗುವ ಶಬ್ದವನ್ನು ನೀವು ಹೇಗೆ ಮಾತನಾಡುತ್ತೀರಿ ಅದೇ ರೀತಿ ಆಂಗ್ಲ ಅಕ್ಷರಗಳಲ್ಲಿ ಟೈಪ್ ಮಾಡಿ SPACE BARನ್ನು ಒತ್ತಿ . ಈಗ ನೀವು ಬಯಸುವ ಕನ್ನಡ ಪದ ತೋರುತ್ತದೆ. ಈ ಕನ್ನಡ ಪದವನ್ನು ಕಾಪಿ ಮಾಡಿ ಶೋಧ ಬಾಕ್ಸ್ನಲ್ಲಿ ಪೇಸ್ಟ ಮಾಡಿ, ಶೋಧವನ್ನು ಕ್ಲಿಕ್ ಮಾಡಿ. 4) ಕನ್ನಡ ಟೈಪಿಂಗ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕನ್ನಡ ಸಹಾಯಕವನ್ನು ಕ್ಲಿಕ್ ಮಾಡಿ.
© Copy rights reserved
: